Intrest Details

ಠೇವಣಿ ಮೇಲಿನ ಬಡ್ಡಿ ದರಗಳು

  ಸಾಮಾನ್ಯರಿಗೆ ಹಿರಿಯ ನಾಗರಿಕರಿಗೆ
ಎಲ್ಲಾ ಠೇವಣಿ
45 ದಿನದಿಂದ 90 ದಿವಸಗಳಿಗೆ
6.00%
6.00%
ಯೋಜನೆಗಳಿಗೆ ನಾಮ
91 ದಿನದಿಂದ 179 ದಿವಸಗಳಿಗೆ
6.25%
6.25%
ನಿರ್ದೇಶನ (Nominee)
180 ದಿನದಿಂದ 364 ದಿವಸಗಳಿಗೆ
7.00%
7.00%
ಸೌಲಭ್ಯವಿರುತ್ತದೆ
12 ತಿಂಗಳಿಗೆ
7.50%
8.00%
 
24 ತಿಂಗಳಿಗೆ
8.00%
8.50%
 

¯

ವಿಶೇಷ ಠೇವಣಿ :- ಶ್ರೀ ಜಡೇಶಂಕರಲಿಂಗ” ವಿಶಿಷ್ಠ ಪ್ರಮಾಣ ಪತ್ರ ರೂ 10,000 ಮತ್ತು ಮೇಲ್ಪಟ್ಟು 84 ತಿಂಗಳ ಅವಧಿಗೆ ದ್ವಿಗುಣವಾಗುವುದು

ನಮ್ಮಲ್ಲಿ ಎಲ್ಲಾ ಠೇವಣಿದಾರರಿಗೆ ಟಿ.ಡಿ.ಎಸ್. ಕಡಿತ ಇರುವುದಿಲ್ಲ.

ಸಾಲ ಸೌಲಭ್ಯಗಳು:- ಸದಸ್ಯರ ಬೇಡಿಕೆಗೆ ಅನುಗುಣವಾಗಿ ಜಾಮೀನು ಸಾಲ, ಚಿನ್ನಾಭರಣ ಅಡಮಾನ ಸಾಲ, ವಾಹನ/ ಯಂತ್ರೋಪಕರಣ ಸಾಲ, ಕಟ್ಟಡ ಮತ್ತು ಆಸ್ತಿ ಆಧಾರದ ಸಾಲ, ಗೃಹಪಯೋಗಿ ವಸ್ತುಗಳ ಸಾಲ, ವೇತನಾಧಾರಿತ ಸಾಲ ಹಾಗೂ ಠೇವಣ ಸಾಲ, ಇದಲ್ಲದೆ - ಇ-ಸ್ಟಾಂಪಿಂಗ್, ಪಾನ್ ಕಾರ್ಡ್ ಮಾಡಿಕೊಡಲಾಗುತ್ತದೆ.

 

ವಿಜಯನಗರ , ಬೆಂಗಳೂರು ಶ್ರೀ ಮಾಹಾಲಿಂಗಪ್ಪ ಹೇರಲಗಿ ಶ್ರೀ ಬಿ . ಕೆ . ಹಂಪಾಗೋಳ್
ದಿನಾಂಕ / 02/12/2020 ಉಪಾಧ್ಯಕ್ಷ ರು    ಅಧ್ಯಕ್ಷರು
     

  ವ್ಯವಹಾರದ ವೇಳೆ: ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ, ಶನಿವಾರ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ.

ankara escort