Recent News

ಮಾನ್ಯ ಸದಸ್ಯರಲ್ಲಿ ವಿನಂತಿ

ಚುನಾವಣಾ ಪ್ರಕಟಣೆ

ಶ್ರೀ ಜಡೇಶಂಕರಲಿಂಗ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ಬೆಂಗಳೂರು ಇದರ ಚುನಾವಣೆ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಗೆ ಸಹಕಾರಿಯ ಆಡಳಿತ ಮಂಡಳಿಗೆ ನಿರ್ದೇಶಕರನ್ನು ಚುನಾಯಿಸಲು ದಿನಾಂಕ : 06-01-2019 ರಂದು ಭಾನುವಾರ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಸಹಕಾರಿಯ ಆವರಣದಲ್ಲಿ ಚುನಾವಣೆ ನಡೆಸಲಾಗುವುದು. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 29-12-2018 ಶನಿವಾರ ಕಡೆಯ ದಿನವಾಗಿರುತ್ತದೆ. ಈ ಬಗ್ಗೆ ರಿಟರ್ನಿಂಗ್ ಅಧಿಕಾರಿಯವರು ನೀಡಿರುವ ಚುನಾವಣಾ ವೇಳಾಪಟ್ಟಿಯನ್ನು ಎಲ್ಲ ಅರ್ಹ ಮತದಾರರಿಗೆ ಅಂಚೆ ಮೂಲಕ ಕಳುಹಿಸಲಾಗಿದೆ. ಚುನಾವಣಾ ವೇಳಾಪಟ್ಟಿ ತಲುಪದಿದ್ದಲ್ಲಿ ಈ ಜಾಹಿರಾತನ್ನೇ ನೋಟೀಸ್ ಎಂದು ಪರಿಗಣಿಸತಕ್ಕದ್ದು.

 

ಪ್ರಧಾನ ವ್ಯವಸ್ಥಾಪಕರು